ಯಕ್ಷ ಪ್ರೇಕ್ಷಕರ ಗಮನ ಸೆಳೆದ ಶ್ರೀ ಚಂದ್ರಶೇಖರ್ ಸುಳ್ಯ ಪದವು ಇವರ ನಿರ್ದೇಶನದ ಪೌರಾಣಿಕ ಯಕ್ಷಗಾನ ಬಯಲಾಟ

ಪುತ್ತೂರು

news-details

<p>ನವರಾತ್ರಿಯ ಸಂದರ್ಭದಲ್ಲಿ &#39;ಯಕ್ಷಸಾರಥಿ ಯಕ್ಷ ಕಲಾಬಳಗ &#39; ಪುತ್ತೂರು ಇವರಿಂದ ಶ್ರೀ ಮಠಂತಬೆಟ್ಟು ಮಹಿಷಮರ್ಧಿನಿ ದೇವಸ್ಥಾನ ಮಠಂತಬೆಟ್ಟುವಿನಲ್ಲಿ ಶ್ರೀ ಚಂದ್ರಶೇಖರ ಸುಳ್ಯಪದವು ನಿರ್ದೇಶನದಲ್ಲಿ<strong> &quot;ರಾಮ ಶ್ರೀರಾಮ&quot;</strong> ಮತ್ತು&nbsp;&nbsp;</p>

<p>&nbsp;ಶ್ರೀ ಶಾರದಾಂಬ ಭಜನಾ ಮಂದಿರ ಅಳಕೆಮಜಲು ಇಲ್ಲಿ ಶ್ರೀ ಚಂದ್ರಶೇಖರ್ ಸುಳ್ಯ ಪದವು ಇವರ ನಿರ್ದೇಶನದಲ್ಲಿ <strong>&quot; ಶ್ರೀದೇವಿ ಲೀಲೆ &quot;</strong> ಎಂಬ &nbsp;ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಿತು.</p>

news-details