ನೆಟ್ಟಣಿಗೆ ಮುಡ್ನೂರು ಸರಕಾರಿ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

ಪುತ್ತೂರು

news-details

ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನೆಟ್ಟಣಿಗೆ ಮುಡ್ನೂರು ಸರಕಾರಿ ಪ್ರೌಢಶಾಲೆಯ 17ರ ವಯೋಮಾನದ ಬಾಲಕಿಯರು ಮತ್ತು 14ರ ವಯೋಮಾನದ ಪ್ರೌಢಶಾಲಾ ಬಾಲಕಿಯರಿಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟ ಸರಕಾರಿ ಪ್ರೌಢಶಾಲೆ ಪಾಪೆಮಜಲು ಇಲ್ಲಿ ನಡೆಯಿತು. ಈ ಕ್ರೀಡಾಕೂಟದಲ್ಲಿ 17ರ ವಯೋಮಾನದ ಬಾಲಕಿಯರು ಸಮಗ್ರ ಪ್ರಶಸ್ತಿ ಯನ್ನು ಪಡೆದುಕೊಂಡರು. ಅಲ್ಲದೆ 14ರ ವಯೋಮಾನದ ಪ್ರೌಢಶಾಲಾ ಬಾಲಕಿಯರು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರು.

14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಶಮನಾ ಫಾತಿಮಾ 100, 200, 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಆಗಿದ್ದಾಳೆ. 600 ಮೀಟರ್ ಓಟದಲ್ಲಿ ವಂದನಾ ದ್ವಿತೀಯ, 200 ಮೀಟರ್ ನಲ್ಲಿ ದ್ವಿತೀಯ ಸ್ಥಾನ . ಗುಂಡು ಎಸೆತ ಹಿಸಾನ ಪ್ರಥಮ ಚಕ್ರ ಎಸೆತ ದ್ವಿತೀಯ, ರಿಲೆಯಲ್ಲಿ ಶಮ್ನಫಾತಿಮಾ, ವಂದನ. ದೀಕ್ಷಾ, ಸಂಧ್ಯಾ,. ತೃತಿಯ ಸ್ಥಾನ. 14ರ ವಯೋಮಾನದ ಬಾಲಕರ ವಿಭಾಗದಲ್ಲಿ 200ಮೀ ಪ್ರದಿಶ್ ಪ್ರಥಮ, ಎತ್ತರ ಜಿಗಿತದಲ್ಲಿ ತೃತೀಯ, ಕೀರ್ತನ್ , ಪವನ್, ಯಜ್ಞೇಶ್ ,ಅಶ್ಪಕ್ ರಿಲೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

17ರ ವಯೋಮಾನದ ಬಾಲಕಿಯ ವಿಭಾಗದಲ್ಲಿ 3000 ,1500 ಮೀಟರ್ನಲ್ಲಿ ಜಸ್ಮಿತಾ ಪ್ರಥಮ 800 ಮೀಟರ್ ತೃತೀಯ.

100 ಮೀಟರ್ ಓಟದಲ್ಲಿ ಅದಿತಿ ದ್ವಿತೀಯ, 400ಮೀನಲ್ಲಿ ಅಮೃತ ದ್ವಿತೀಯ, 1500 ಮೀಟರ್ ನಲ್ಲಿ ಕೃಪಾ ತೃತಿಯ. ತ್ರಿವಿಧ ಜಿಗಿತದಲ್ಲಿ ನಮಿತಾ ಪ್ರಥಮ, ಉದ್ದ ಜಿಗಿತದಲ್ಲಿ ತೃತೀಯ. ಎತ್ತರ ಜಿಗಿತದಲ್ಲಿ ಫರ್ಜಾನ ದ್ವಿತೀಯ. ಗುಂಡು ಎಸೆತದಲ್ಲಿ ಫಿದಾ ಮೀರ್ಷಾನ ದ್ವಿತೀಯ. 4*100 ರಿಲೆಯಲ್ಲಿ ನವಿತಾ ,ಆದಿತಿ, ಜಸ್ಮಿತ ,ಅಮೃತ, ಪ್ರಥಮ. ಬಾಲಕರ ವಿಭಾಗದಲ್ಲಿ ಅಫ್ಲಾಹ್ ಎತ್ತರ ಜಿಗಿತ ಮತ್ತು ಚಕ್ರ ಎಸೆತದಲ್ಲಿ ದ್ವಿತೀಯ. ಜಾವಲಿನ್ ಮಾಲಿಕ್ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಯರಾದ ಪ್ರೇಮ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

news-details