ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆಯ 17ರ ವಯೋಮಾನದ ಬಾಲಕರ ತಂಡಕ್ಕೆ ಸಮಗ್ರ ಪ್ರಶಸ್ತಿ

ಪುತ್ತೂರು

news-details

<p>ಪಾಪೆ ಮಜಲು ಸರಕಾರಿ ಪ್ರೌಢಶಾಲೆ &nbsp;ಇಲ್ಲಿ ನಡೆದ ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 14ರ ವಯೋಮಾನದ ಬಾಲಕ ,ಬಾಲಕಿಯರ ವಿಭಾಗದಲ್ಲಿ ಸುಜನ್ ರೈ( 200 ಮೀ ತೃತೀಯ ),ದೀಕ್ಷಿತ (200 ಮೀ &nbsp;ತೃತೀಯ), ಅನುಷಾ( 600 ಮೀ &nbsp;ಪ್ರಥಮ) ಸ್ಥಾನ ಪಡೆದಿರುತ್ತಾರೆ.<br />
17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ &nbsp;ಸ್ನೇಹ (100 ಮೀ &nbsp;ಪ್ರಥಮ), ಫಾತಿಮತ್ ರಾಫಿಯಾ (200ಮೀ ದ್ವಿತೀಯ), ಮೇಘಶ್ರೀ (100 ಮೀ &nbsp;ತೃತೀಯ, ಡಿಸ್ಕಸ್ ತೃತೀಯ) ಸ್ಥಾನವನ್ನು ಪಡೆದಿರುತ್ತಾರೆ.&nbsp;<br />
17ರ ವಯೋಮಾನದ ಬಾಲಕರ ವಿಭಾಗದಲ್ಲಿ, ವಿನೀತ್ ಕೆ ವಿ (ಜಾವೆಲಿನ್ ದ್ವಿತೀಯ), ಅಹಮದ್ ರಾಫಿ (ಎತ್ತರ ಜಿಗಿತ ತೃತೀಯ , ಗುಂಡೆಸೆತ ದ್ವಿತೀಯ), ತಾರಾನಾಥ (400 ಮೀ ಪ್ರಥಮ) ನಿತೇಶ್ (400 ಮೀ &nbsp;ತೃತೀಯ), ಸುಚಿತ್ ರೈ(3000 ಮೀ &nbsp;ತೃತೀಯ), ಸೃಜನ್ ಕೆ (100 ಮೀ &nbsp;ಪ್ರಥಮ ,200 ಮೀ ಪ್ರಥಮ, ಉದ್ದ ಜಿಗಿತ ತೃತೀಯ). ಬಾಲಕರ ವಿಭಾಗದಲ್ಲಿ ಸೃಜನ್ ಕೆ &nbsp;ವೈಯಕ್ತಿಕ ಚಾಂಪಿಯನ್ ಷಿಪ್ ಪಡೆದಿರುತ್ತಾನೆ.</p>

news-details