ಬ್ರೇಕಿಂಗ್ ನ್ಯೂಸ್: ಕಾರು ಮತ್ತು ಬೈಕ್ ಢಿಕ್ಕಿ ಬೈಕ್ ಸವಾರ ಗಂಭೀರ

ಪುತ್ತೂರು

news-details

<p>ರಾಜ್ಯ ಹೆದ್ದಾರಿಯ ಸೆಂಟ್ಯಾರ್  ಎಂಬಲ್ಲಿ ಸುಳ್ಯದ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಕಾರು ಮತ್ತು ಪುತ್ತೂರು ಕಡೆಯಿಂದ ಕುಂಬ್ರ ಕಡೆಗೆ ಹೋಗುತ್ತಿದ್ದ ಬೈಕಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ಈಶ್ವರಮಂಗಳ ಕುತ್ಯಾಳದ ನಿವಾಸಿ ದಿನೇಶ್ ರೈ  ಇವರಿಗೆ ಗಂಭೀರ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರಿಗೆ ಕರೆದು ಕೊಂಡು ಹೋಗಲಾಗಿದೆ. ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ.</p>

news-details