ಶ್ರೀ ಅಯ್ಯಪ್ಪ ಭಜನಾ ಮಂದಿರದ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

ಪುತ್ತೂರು

news-details

<p>&nbsp;ಬೆಟ್ಟಂಪಾಡಿ ರೆಂಜ ಶ್ರೀರಾಮನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಮಂದಿರದಲ್ಲಿ ನಡೆಯಿತು. &nbsp;ಮಂದಿರದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.&nbsp;<br />
ಗೌರವ ಅಧ್ಯಕ್ಷರಾಗಿ ಕರುಣಾಕರ ಶೆಟ್ಟಿ ಕೊಮ್ಮಂಡ, ಅಧ್ಯಕ್ಷರಾಗಿ ರವಿನಾಥ ಕೋನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ತುಷಾರ್ ಕಜೆ, ಕೋಶಾಧಿಕಾರಿಯಾಗಿ ಭವಿತ್ ಕೋನಡ್ಕ, ಸಂಚಾಲಕರಾಗಿ ಕೃಷ್ಣಪ್ಪ ಗೌಡ ಗುರುಸ್ವಾಮಿ, ಜೊತೆ ಕಾರ್ಯದರ್ಶಿಯಾಗಿ ಅಕ್ಷಯ್ ನೀರುಕ್ಕು, ಸಂಘಟನಾ ಕಾರ್ಯದರ್ಶಿಯಾಗಿ ಚೇತನ್ ರೆಂಜ ಆಯ್ಕೆಯಾದರು.<br />
ಮಂದಿರದ ಮಾಜಿ ಪದಾಧಿಕಾರಿಗಳು ಮತ್ತು ಸದಸ್ಯರಾದ ಶೇಷಪ್ಪ ರೈ ಮೂರ್ಕಾಜೆ, ಜಯರಾಮ ರೈ ಮೂರ್ಕಾಜೆ, ರಮೇಶ್ ಕುಕ್ಕುಪುಣಿ, ಜಯರಾಮ ರೈ ಆನಾಜೆ, ನಾಗರಾಜ್ ಕಜೆ, ಉಮೇಶ್ ಬಲ್ಲಾಳ್, ಶೋಭಾವತಿ ರೆಂಜ, ಶ್ರೇಯಸ್, ಪುನೀತ್, ಹರೀಶ್, ದಿವಿಕ್, ತುಷಾರ್ ಕಜೆ ಮತ್ತು ಭವಿತ್ ಕೋನಡ್ಕ ಉಪಸ್ಥಿತರಿದ್ದರು.</p>

news-details