ಪಾಣಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

ಪುತ್ತೂರು

news-details

<p>ಇಲ್ಲಿನ ಗ್ರಾಮ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷೆ ಮೈಮುನತುಲ್ ಮೆಹ್ರ ಇವರ ಅಧ್ಯಕ್ಷತೆಯಲ್ಲಿ ಬುಧವಾರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಆಶಾ ಕಾರ್ಯಕ್ರಮಕರ್ತರು, ಸಂಜೀವಿನಿ ಒಕ್ಕೂಟದವರು ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ನಾರಾಯಣ ನಾಯಕ್,ಮೋಹನ ನಾಯ್ಕ , &nbsp;ಅಬೂಬಕ್ಕರ್, ಸುಲೋಚನಾ, ವಿಮಲ ಉಪಸ್ಥಿತರಿದ್ದರು.<br />
ಪ್ತಭಾರ ಪಿಡಿ ಒ ಆಶಾ ಜಮಾ ಖರ್ಚು ವಿವರ ನೀಡಿದರು.</p>

news-details