ಹನುಮಗಿರಿ ಧರ್ಮ ಶ್ರೀ ಪ್ರತಿಷ್ಟಾನ, ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರ ದಲ್ಲಿ ಅ.31ರಂದು ಸಂಜೆ ಗಂಟೆ 7.15ರಿಂದ ಸಹಸ್ರ ದೀಪಾಲಂಕಾರ ಸಹಿತ ರಂಗ ಪೂಜೆ, ಪವಮಾನ ರಥೋತ್ಸವ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ನ. 2ರಂದು ಶನಿವಾರ ಸಂಜೆ ಗಂಟೆ 6.00ರಿಂದ ಗೋ ಪೂಜೆ, ಬಲೀoದ್ರ ಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.