ಪಿಕಪ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಗೋ ಸಾಗಾಟ: ಇಬ್ಬರು ಪರಾರಿ

ಪುತ್ತೂರು

news-details

ಅಕ್ರಮವಾಗಿ ಗೋಸಾಗಟ ಮಾಡುತ್ತಿದ್ದ ಪಿಕಪ್ ವಾಹನವನ್ನು ತಡೆದ ಘಟನೆ ಈಶ್ವರಮಂಗಲ ಸಮೀಪದ ಬೆಳ್ಳಿಚಡವು ಎಂಬಲ್ಲಿ ನಡೆದಿದೆ.
ಪಿಕಪ್ ವಾಹನದ ಮೂಲಕ 4 ದನಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭ ಈಶ್ವರಮಂಗಲ ಪೊಲೀಸರು ತಡೆದು ವಾಹನವನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ವಾಹನದಿಂದ ಗೋವುಗಳನ್ನು ಕೆಳಗೆ ಇಳಿಸಿ ದ ಹಿಂದೂ ಕಾರ್ಯಕರ್ತರು ಉಪಚರಿಸಿದರು. ಕರುವೊಂದು ಸಾವನ್ನಪ್ಪಿದ ವಿಷಯವು ಬೆಳಕಿಗೆ ಬಂದಿದೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ

news-details