ಬೆಳ್ಳಿಚಡವು : ದ್ವಿತೀಯ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಅಯ್ಯಪ್ಪ ದೀಪೋತ್ಸವಗಳ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು

news-details

ಶ್ರೀ ಅಯ್ಯಪ್ಪ ಸೇವಾ ಸಮಿತಿ (ರಿ.), ಬೆಳ್ಳಿಚಡವು ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಶಾರದಾಂಬ ಭಜನಾ ಮಂದಿರ ಮತ್ತು ನಾಗ ಸಾನಿಧ್ಯದ ದ್ವಿತೀಯ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಅಯ್ಯಪ್ಪ ದೀಪೋತ್ಸವ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬೆಳ್ಳಿಚಾಡವು ಪ್ರತಿಷ್ಟ ವಾರ್ಷಿಕೋತ್ಸವ ಸಮಿತಿಯ ಗೌರವ ಸಲಹೆಗಾರರಾದ ನ್ಯಾಯವಾದಿ ಚಿನ್ಮಯ್ ರೈ ನಡುಬೈಲು,ಬೆಳ್ಳಿಚಾಡವು ಪ್ರತಿಷ್ಟ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷರಾದ ಗಣೇಶ್ ಪೊಳಲಿ, ಪ್ರಧಾನ ಕಾರ್ಯದರ್ಶಿಗಳಾದ ರಂಜಿತ್ ಸುಳ್ಯ, ಕೋಶಾಧಿಕಾರಿಗಳಾದ ಶೀನಪ್ಪ ಬೆಳ್ಳಿ ಚಡವು, ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್ ಪೆರ್ನಾಜೆ, ಸದಸ್ಯರಾದ ಪ್ರಜ್ವಲ್ ಪುರ, ಚರಣ್ ಮಡ್ಯಲಮಜಲು , ಪ್ರಭಾಕರ್
ಆಚಾರ್ಯ, ರಮಾ ನಂದಕೋರಿ ಗದ್ದೆ, ಅನೂಫ್ ರಾಜ್ ಕನ್ನಟಿ ಮಾರ್,ಸುಶೀಲಾ ಬೆಳ್ಳಿ ಚಡವು ಬಾಬು ಬೆಳ್ಳಿ ಚಡವು, ಸುನಿತಾ ತಲೆಬೈಲ್,
ದೇವಪ್ಪ ಗೌಡ, ಮಂಜುನಾಥ್, ರವಿ ಬೆಳ್ಳಿ ಚಡವು, ದಯಾನಂದ್ ಕೆಮ್ಮತ್ತಡಕ್ಕ, ರಾಜಕುಮಾರ್, ಜಯರಾಮ್ ಮುಂಡ್ಯ, ಶ್ಯಾಮಲತಾ, ಕೆ ಜ್ಯೋತಿ, ಕೆ ರೇಷ್ಮ, ಕಾರ್ತಿಕ್, ರೋಹಿತ್, ಶ್ರೀಕಾಂತ್, ದಿನೇಶ್ ಬೆಳ್ಳಿ ಚಡವು,ಚಂದ್ರಹಾಸ್ ಹಿರ್ಯಾಣ, ಅಭಿಷೇಕ್,ನಿತಿನ್ ಪುಳಿಮರಡ್ಕ ವ್ಯೆಶಾಲಿ ಮತ್ತಿತರರು ಉಪಸ್ಥಿತರಿದ್ದರು.

news-details