ವೀರ ಕೇಸರಿ ಯುವಕ ಮಂಡಲ ಬೀರಮೂಲೆ ವತಿಯಿಂದ ಹಾಗೂ ಊರಿನವರ ಸಂಪೂರ್ಣ ಸಹಕಾರ ದಿಂದ ಸತತ 7 ವರ್ಷ ಗಳಿಂದ ಬೀರಮೂಲೆಯಿಂದ ಪಿಲುಪ್ಪುಡೆ ವರಗೆ ರಸ್ತೆ ರಿಪೇರಿ ಮತ್ತು ಸಂಚಾರ ಕ್ಕೆ ತೊಂದರೆ ಕೊಡುತ್ತಿರುವ ರಸ್ತೆ ಬದಿಯಲ್ಲಿರುವ ಗಿಡ, ಬಳ್ಳಿಗಳ ತೆರವು ಕಾರ್ಯಾಚರಣೆ ನಡೆಯಿತು.
ವೀರ ಕೇಸರಿ ಕೇಸರಿ ಯುವಕ ಮಂಡಲದ ಅಧ್ಯಕ್ಷರಾದ ಚೇತನ್ ಕುಲಾಲ್, ಪ್ರಧಾನ ಕಾರ್ಯದರ್ಶಿ ರಜತ್ ಬೀರಮೂಲೆ, ಕಾರ್ಯದರ್ಶಿ ಅಶೋಕ, ಕೋಶಾಧಿಕಾರಿ ದಯಾನಂದ. ಬಿ ಸದಸ್ಯರಾದ ಸತೀಶ್ ಅಚ್ಚುತ,ನಿತಿನ್ ಕುಮಾರ್,ರೂಪೇಶ್ ಅನಿರುದ್ಧ್, ದಾಮೋದರ ಕುಲಾಲ್, ರಾಮಣ್ಣ ನಾಯ್ಕ,ಚೋಮ ಮೂಲ್ಯ, ಅಣು ಮೂಲ್ಯ, ಪೂವಪ್ಪ ಮೂಲ್ಯ ಜಯಾನಂದ, ಶೀಧರ,ಪ್ರಸಾದ್ ಅಪ್ಪಯೖ ಹೆಗ್ಡೆ ಭಾಗವಹಿಸಿದ್ದರು.