ಶ್ರದ್ಧಾ ಭಕ್ತಿಯಿಂದ ಮನಸಾರೆ ನಮಿಸುವ ಭಕ್ತರಿಗೆ ಮನದ ಇಷ್ಟಾರ್ಥ ಈಡೇರಿಸುವ ಕಾರಣಿಕದ ಸುಳ್ಯಪದವು ಶಬರಿ ನಗರ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಸಂಕ್ರಮಣದ ಶುಭ ದಿನವಾದ(ನ.16ರಂದು ಶನಿವಾರ)ರಾತ್ರಿ ಅಗೇಲು ಸೇವೆ ಮತ್ತು ಕಲಶ ಸೇವೆಯು ನಡೆಯಿತು. ಕೊರಗಜ್ಜನಿಗೆ
113 ಅಗೇಲು ಸೇವೆ, 500ಕ್ಕಿಂತಲೂ ಮಿಕ್ಕಿ ಭಕ್ತರು ಪಾಲ್ಗೊಂಡಿದ್ದರು. ಕೊರಗಜ್ಜ ಸೇವಾ ಸಮಿತಿ ಯ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.