ನ್ಯೂಸ್ ಟೈಮ್ ಕನ್ನಡ. ಕಂ ಸುದ್ದಿಗಳ ಜಾಲತಾಣ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆ

ಮಂಗಳೂರು

news-details

<p> ಮಂಗಳೂರಿನಲ್ಲಿ ನ್ಯೂಸ್ ಟೈಮ್ ಕನ್ನಡ ವೆಬ್ ಸೈಟ್ ಲೋಕಾರ್ಪಣೆ </p>

<p>ನ್ಯೂಸ್ ಟೈಮ್ ಕನ್ನಡ ವೆಬ್ ಸೈಟ್ ನ್ನು ಸ್ಮಾರ್ಟ್ ಸಿಟಿ ಜಿಎಂ ಅರುಣ ಪ್ರಭ ರವರು ಮಂಗಳೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುನಲ್ಲಿ ಚಾಲನೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್,ನ್ಯೂಸ್ ಟೈಮ್ ಕನ್ನಡ ವೆಬ್ ಸೈಟ್ ನ ಡೆವಲಪರ್ ಜಿಕೆ ಭಟ್,</p>

<p>  ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತ ಚಂದ್ರಶೇಖರ ಶೇಖರಯ್ಯ, ಕಾಲೇಜಿನ ಉಪ ಪ್ರಾಂಶುಪಾಲೆ ಮಂಜುಳಾ ಮಲ್ಯ, ರೋಟರಿ ಕ್ಲಬ್ ನ ರೋಟರಿಯಾನ್ ಬ್ರಿಯಾನ್ ಪಿಂಟೋ, ಪ್ರೆಸ್ ಕ್ಲಬ್ ನ ಅಧ್ಯಕ್ಷ ಹರೀಶ್ ರೈ ಮತ್ತಿತರ ಉಪಸ್ಥಿತಿ ತ ರಿದ್ದರು.</p>

news-details