ದಿವಂಗತ ಇಂದಾಜೆ ದಯಾನಂದ್ ನಾಯಕ್, ಸುಳ್ಯಪದವು ಅವರ ಧರ್ಮಪತ್ನಿ ಶ್ರೀಮತಿ ಜಯಲಕ್ಷ್ಮಿ ಡಿ ನಾಯಕ್ ಇಂದಾಜೆ ರವರು ಡಿ. 4ರಂದು ಬುಧವಾರ ಮನೆಯಲ್ಲಿ ದೈವಾಧೀನರಾದರು. ಮೃತರು ಪುತ್ರರಾದ ಎಸ್ ಲಕ್ಷ್ಮಿ ನರಸಿಂಹ ನಾಯಕ್ ಇಂದಾಜೆ, ಪುತ್ರಿಯರಾದ ಸೀಮಾಜಗದೀಶ್ ಪ್ರಭು ದುಬೈ,ಗೀತಾಶೇಷಗಿರಿ ಶೆಣೈ ಬೆಂಗಳೂರು, ಸವಿತಾನಾಗೇಶ್ ಪ್ರಭು ಪುತ್ತೂರು ಮತ್ತು ಮೊಮ್ಮಕ್ಕಳ ನ್ನು ಅಗಲಿದ್ದಾರೆ.