ಹನುಮಗಿರಿ ಶ್ರೀ ಗಜಾನನ ವಿದ್ಯಾ ಸಂಸ್ಥೆಯಲ್ಲಿ ಡಿ. 13ರಂದು ಪ್ರತಿಭಾ ಪುರಸ್ಕಾರ, ಡಿ. 15ರಂದು ವಾರ್ಷಿಕ ಸಮಾರಂಭ

ಪುತ್ತೂರು

news-details

ಈಶ್ವರಮಂಗಲ ಹನುಮಗಿರಿ ಶ್ರೀ ಗಜಾನನ ವಿದ್ಯಾ ಸಂಸ್ಥೆಯಲ್ಲಿ ಡಿ. 13ರಂದು ಪ್ರತಿಭಾ ಪುರಸ್ಕಾರ, ಡಿ. 15ರಂದು ವಾರ್ಷಿಕ ಸಮಾರಂಭ ವು ನಡೆಯಲಿದೆ.
ಪ್ರತಿಭಾ ಪುರಸ್ಕಾರ
ದಿನಾಂಕ : 13-12-2024ನೇ ಶುಕ್ರವಾರ, ಅಪರಾಹ್ನ ಗಂಟೆ 2-00ರಿಂದ
ಅಧ್ಯಕ್ಷತೆ: ಶ್ರೀ ನನ್ಯ ಅಚ್ಚುತ ಮೂಡೆತ್ತಾಯ
ಅಧ್ಯಕ್ಷರು, ಆಡಳಿತ ಮಂಡಳಿ, ಶ್ರೀ ಗಜಾನನ ವಿದ್ಯಾಸಂಸ್ಥೆಗಳು.
ಅತಿಥಿ:ಶ್ರೀ ಲೋಕೇಶ್ ಪೆರ್ಲಂಪಾಡಿ
ಅಧ್ಯಕ್ಷರು, ಶಿಕ್ಷಕ-ರಕ್ಷಕ ಸಂಘ, ಶ್ರೀ ಗಜಾನನ ವಿದ್ಯಾಸಂಸ್ಥೆಗಳು
ವಾರ್ಷಿಕೋತ್ಸವ ಸಮಾರಂಭ
ಕಾರ್ಯಕ್ರಮಗಳ ವಿವರ
ದಿನಾಂಕ : 15-12-2024ನೇ ಆದಿತ್ಯವಾರ
ಸಭಾ ಕಾರ್ಯಕ್ರಮ : ಅಪರಾಹ್ನ ಗಂಟೆ 5-30ರಿಂದ 6-30ರ ವರೆಗೆ
ಅಧ್ಯಕ್ಷತೆ
: ಶ್ರೀ ನನ್ನ ಅಚ್ಚುತ ಮೂಡೆತ್ತಾಯ ಅಧ್ಯಕ್ಷರು, ಆಡಳಿತ ಮಂಡಳಿ, ಶ್ರೀ ಗಜಾನನ ವಿದ್ಯಾಸಂಸ್ಥೆಗಳು
ದೀಪ ಪ್ರಜ್ವಲನೆ : ಶ್ರೀ ಜಿ. ಕೆ. ಮಹಾಬಲೇಶ್ವರ ಭಟ್ ಗೌರವಾಧ್ಯಕ್ಷರು, ಆಡಳಿತ ಮಂಡಳಿ, ಶ್ರೀ ಗಜಾನನ ಶಿಕ್ಷಣ ಸಂಸ್ಥೆಗಳು
ಮುಖ್ಯ ಅತಿಥಿಗಳು : ಶ್ರೀ ಅವಿನಾಶ್ ಕೊಡೆಂಕೇರಿ ಅಧ್ಯಕ್ಷರು, ಶ್ರೀ ಸರಸ್ವತಿ ವಿದ್ಯಾಮಂದಿರ, ನರಿಮೊಗರು
ಶ್ರೀ ರಂಗನಾಥ ಶೆಣೈ ಮುಳ್ಳೇರಿಯ
ಉಪಾಧ್ಯಕ್ಷರು, ವಿದ್ಯಾಭಾರತಿ ಕಾಸರಗೋಡು ಜಿಲ್ಲೆ
ಉಪಸ್ಥಿತಿ: ಶ್ರೀಮತಿ ಆಶ್ರಿತಾ ರೈ ಎ. ಗ್ರಾಮ ಆಡಳಿತ ಅಧಿಕಾರಿ, ಪುತ್ತೂರು ತಾಲೂಕು ಕಚೇರಿ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ
ಸಾಂಸ್ಕೃತಿಕ ಕಾರ್ಯಕ್ರಮಗಳು
ಬೆಳಿಗ್ಗೆ ಗಂಟೆ 9-00ರಿಂದ ಮಧ್ಯಾಹ್ನ ಗಂಟೆ 1-00
ಪುಟಾಣಿ ಮಕ್ಕಳಿಂದ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಪ್ರದರ್ಶನ,ಮಧ್ಯಾಹ್ನ ಗಂಟೆ 1--00ರಿಂದ ಮಧ್ಯಾಹ್ನ ಗಂಟೆ 2-00 ಊಟದ ವಿರಾಮ
ಮಧ್ಯಾಹ್ನ ಗಂಟೆ 2--00ರಿಂದ ಸಂಜೆ ಗಂಟೆ 5-00 ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಸಾಂಸ್ಕೃತಿಕ ಪ್ರದರ್ಶನ
ಸಂಜೆ ಗಂಟೆ 5-00 ರಿಂದ 5-30
ಭರತನಾಟ್ಯ
ಸಂಜೆ ಗಂಟೆ 5-30-6-30
ಸಭಾ ಕಾರ್ಯಕ್ರಮ
ಸಂಜೆ 6-30ರಿಂದ ರಾತ್ರಿ ಗಂಟೆ 8-00
ಕಲಾವೈಭವ
ರಾತ್ರಿ ಗಂಟೆ 8-00ರಿಂದ
ಯಕ್ಷಗಾನ

news-details