ಸುಳ್ಯಪದವು ಸರ್ವೋದಯ ವಿದ್ಯಾ ಸಂಸ್ಥೆಯಲ್ಲಿ ಡಿ. 14ರಂದು ವಾರ್ಷಿಕ ಕ್ರೀಡೋತ್ಸವ, ಡಿ. 15 ಶಿಕ್ಷಕ-ಪೋಷಕರ-ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ

ಪುತ್ತೂರು

news-details

ಸುಳ್ಯಪದವು ಸರ್ವೋದಯ ವಿದ್ಯಾ ಸಂಸ್ಥೆಯಲ್ಲಿ ಡಿ. 14ರಂದು ವಾರ್ಷಿಕ ಕ್ರೀಡೋತ್ಸವ, ಡಿ. 15 ಶಿಕ್ಷಕ-ಪೋಷಕರ-ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟವು ನಡೆಯಲಿದೆ.
ವಾರ್ಷಿಕ ಕ್ರೀಡೋತ್ಸವ
ದಿನಾಂಕ : 14-12-2024ನೇ ಶನಿವಾರ
ಸಮಯ ಬೆಳಿಗ್ಗೆ 9-00
ಸ್ಥಳ : ಸರ್ವೋದಯ ಕ್ರೀಡಾಂಗಣ
ಉದ್ಘಾಟಕರು : ಶ್ರೀ ಸತ್ಯಾನಂದ ನಿಡಿ ಯಡ್ಕ ಉದ್ಯಮಿಗಳು ಬೆಂಗಳೂರು.
ಧ್ವಜಾರೋಹಣ : ಶ್ರೀ ಸಲಾವುದ್ದೀನ್ ಪದಡ್ಕ , ಉದ್ಯಮಿಗಳು
ಕ್ರೀಡಾ ಜ್ಯೋತಿ ಬೆಳಗುವಿಕೆ : ಶ್ರೀ ಸಮಿತ್ ರಾಜ್ ರೈ, ಬೋಳಂಕೂಡ್ಲು
ಅಧ್ಯಕ್ಷತೆ : ಶ್ರೀ ಸುಬ್ರಹ್ಮಣ್ಯ ಭಟ್ ಪಾದೆಗದ್ದೆ
ಶಿಕ್ಷಕ-ಪೋಷಕರ-ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ
ದಿನಾಂಕ : 15-12-2024 ಅದಿತ್ಯವಾರ
ಬೆಳಿಗ್ಗೆ 9-30 - 12.30ರವರೆಗೆ
ಉದ್ಘಾಟಕರು : ಶ್ರೀ ಆನ೦ದ ಪಾದೆಗದ್ದೆ
ಅತಿಥಿಗಳು : ಶ್ರೀ ಗಣೇಶ ಪ್ರಸಾದ ಹಿರಿಯ ವಿದ್ಯಾರ್ಥಿ, ರಾಜ್ಯಮಟ್ಟದ ಕಬಡ್ಡಿ ತೀರ್ಪುಗಾರರು
ಅಧ್ಯಕ್ಷತೆ : ಶ್ರೀ ಪ್ರಕಾಶ್ಚಂದ್ರ ಮರ ದಮೂಲೆ, ಅಧ್ಯಕ್ಷರು ಶಿಕ್ಷಕ-ರಕ್ಷಕ ಸಂಘ
ಸ್ಪರ್ಧೆಗಳ ವಿವರ : ವೇಗ ನಡಿಗೆ, ಸಂಗೀತ ಕುರ್ಚಿ, ಪಾಸಿಂಗ್ ಬಾಲ್, ಬಲೂನ್ ಸ್ಫೋಟ, 100 ಮೀ ಓಟ, 200 ಮೀ ಓಟ,ರಿಲೇ ಓಟ, ಕಬಡ್ಡಿ, ತ್ರೋಬಾಲ್‌, ಹಗ್ಗಜಗ್ಗಾಟ, ಹಾಗೂ ಇನ್ನಿತರ ಮನೋರಂಜನಾ ಆಟಗಳು

news-details