ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ, ಸುಳ್ಯಪದವು ಇದರ 39ನೇ ವರ್ಷದ ವಾರ್ಷಿಕೋತ್ಸವ
ಮತ್ತು ಅರ್ಧ ಏಕಾಹ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಡಿ. 19ರಂದು ಮಂದಿರದ ವಠಾರದಲ್ಲಿ ನಡೆಯಲಿದೆ.
ಭಗವದ್ಭಕ್ತರಾದ ತಾವೆಲ್ಲರೂ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟಣೆ ತಿಳಿಸಿದೆ.
ದಿನಾಂಕ 19-12-2024ನೇ ಗುರುವಾರ
ದೀಪ ಪ್ರಜ್ವಲನೆ:
ದೀಪ ಬೆಳಗಿಸುವವರು: ಶ್ರೀ ರವೀಂದ್ರನಾಥ ರೈ ಬೋಳಂಕೂಡ್ಲು, ಪೊಲೀಸ್ ಇಲಾಖೆ ಮಂಗಳೂರು.
ಬೆಳಗ್ಗೆ ಗಂಟೆ 6-48ರಿಂದ ಅರ್ಧ ಏಕಾಹ ಭಜನೆ ಪ್ರಾರಂಭ
ಬೆಳಗ್ಗೆ ಗಂಟೆ 8-00ಕ್ಕೆ: ಗಣಪತಿ ಹೋಮ
ಮಧ್ಯಾಹ್ನ ಗಂಟೆ 12-30ರಿಂದ ಮಹಾಪೂಜೆ, ಅನ್ನಪ್ರಸಾದ ಭೋಜನ
ಸಂಜೆ ಗಂಟೆ 6-07ಕ್ಕೆ: ಭಜನಾ ಮಂಗಲೋತ್ಸವ
ಸಂಜೆ ಗಂಟೆ 6-15ರಿಂದ : ಕುಣಿತ ಭಜನೆ
ಶ್ರೀ ಮಹಾವಿಷ್ಣು ಮಕ್ಕಳ ಕುಣಿತ ಭಜನಾ ತಂಡ ಕನ್ನಡ್ಕ ಸುಳ್ಯಪದವು ಮತ್ತು ಸರ್ವೋದಯ ವಿದ್ಯಾಸಂಸ್ಥೆಗಳು ಸುಳ್ಯಪದವು ಇವರಿಂದ
ರಾತ್ರಿ 7-15ರಿಂದ : ಭಗವದ್ಭಕ್ತರಿಂದ ದೀಪಾರಾಧನೆ ಮತ್ತು ಶರಣಂ ಘೋಷ
ರಾತ್ರಿ 7-30ರಿಂದ : ಯಕ್ಷಗಾನ ಬಯಲಾಟ
ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀಕ್ಷೇತ್ರ ಹನುಮಗಿರಿ ಮೇಳದವರಿಂದ :
ಪ್ರಸಂಗ:ಸಾಕೇತ ಸಾಮ್ರಾಜ್ಯ
ಪ್ರಾಯೋಜಕರು: ಅಯ್ಯಪ್ಪ ಭಕ್ತ ವೃಂದ, ಸುಳ್ಯಪದವು ಮತ್ತು ಶ್ರೀ ರವೀಂದ್ರನಾಥ ರೈ ಬೋಳಂಕೂಡ್ಲು,ಪೊಲೀಸ್ ಇಲಾಖೆ ಮಂಗಳೂರು
ರಾತ್ರಿ ಗಂಟೆ 9-00ರಿಂದ:ಅನ್ನಸಂತರ್ಪಣೆ