ಈಶ್ವರ ಮಂಗಲ: ಮೆಸ್ಕಾಂ ಕಚೇರಿ ಯಲ್ಲಿ ಆಯುಧ ಪೂಜೆ

ಮಂಗಳೂರು

news-details

<p>ಈಶ್ವರ ಮಂಗಳ ಮೆಸ್ಕಾಂ ಕಚೇರಿಯಲ್ಲಿ ಆಯುಧ ಪೂಜೆ ನಡೆಯಿತು.<br />
&nbsp;ದೇಲಂಪಾಡಿ &nbsp;ಕೃಪಾಕರ &nbsp;ಭಟ್ ವೈದಿಕ ವಿಧಿ ವಿಧಾನವನ್ನು ನೆರವೇರಿಸಿದರು. ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಮ ಮೇನಾಲ, ಸದಸ್ಯ ಶ್ರೀರಾಮ್ ಪಕ್ಕಳ, ಮಾಜಿ ತಾ. ಪಂಚಾಯತ್ &nbsp;ಸದಸ್ಯ ರವಿಕಿರಣ್ ಶೆಟ್ಟಿ ಬೆದ್ರಾಡಿ&nbsp;<br />
ಈಶ್ವರ ಮಂಗಳ ಮೆಸ್ಕಾಂ ಶಾಖೆಯ ಶಾ ಖಾ ಧಿಕಾರಿ ರಮೇಶ್ ಕೆ, ಕಚೇರಿಯ ಮೇಲ್ವಿಚಾರಕರಾದ ಕೇಶವ ಪಿ, ಸಿಬ್ಬಂದಿ ನಾಗೇಶ್,ಪವರ್ ಮ್ಯಾನ್ ಗಳಾದ ದಿತೇಶ್, ಗಂಗಾಧರ್,ಪಾಂಡಪ್ಪ,ಕಿರಣ್, ಸಂಪತ್, ದರ್ಶನ್, ರಫೀಕ್, ಗುತ್ತಿಗೆದಾರರಾದ ಸೂರ್ಯನಾರಾಯಣ ಭಟ್ ಮತ್ತಿತರರು &nbsp;ಉಪಸ್ಥಿತರಿದ್ದರು</p>

news-details