ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆ:ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಈಶ್ವರಮಂಗಲ ಮತ್ತು ಕರ್ನೂರು ಘಟ ಸಮಿತಿ ವತಿಯಿಂದ ಶ್ರಮದಾನ

ಪುತ್ತೂರು

news-details

ಈಶ್ವರ ಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವವು ಫೆಬ್ರವರಿ 24ರಿಂದ ಮಾ. 4ರ ತನಕ ನಡೆಯಲಿದ್ದು ಇದರ ಪ್ರಯುಕ್ತ
ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಈಶ್ವರಮಂಗಲ ಮತ್ತು ಕರ್ನೂರು ಘಟ ಸಮಿತಿ .ವತಿಯಿಂದ ಶ್ರಮದಾನ ನಡೆಯಿತು.
ತಾಲೂಕು ಮೇಲ್ವಿಚಾರಕಿ ಸವಿತಾ ರೈ ನೆಲ್ಲಿತಡ್ಕ,ವಲಯ ಸಂಯೋಜಕಿ ಮಹಿತಾ ರೈ ನಡುಬೈಲು,ಈಶ್ವರ ಮಂಗಲ ವಲಯದ ಅಧ್ಯಕ್ಷ ತಾರಾನಾಥ ನೂಜಿಬೈಲು, ಈಶ್ವರ ಮಂಗಲ ವಲಯದ ಸೇವಾ ದೀಕ್ಷಿತೆ ಭಾಗ್ಯಶ್ರೀ ಪುಲಿಮಾರಡ್ಕ,ಜೊತೆ ಕಾರ್ಯದರ್ಶಿ ಶೈಲಜಾ ಮೇನಾಲ,ಸಂಘಟನಾ ಕಾರ್ಯದರ್ಶಿ ಸುಮತಿ ಸಾರಕೂಟೇಲ್,ಸದಸ್ಯರಾದ, ಚಂದ್ರಶೇಖರ ಮುಂಡ್ಯ, ಉದನೇಶ್ವರ ಮುಕಾರಿ, ಆನಂದ ಮುಕಾರಿ, ಶ್ರೀಧರ ಮುಕಾರಿ, ಯೋಗೀಶ, ದಯಾನಂದ ರೈ , ಶೇಖರ, ನಿತಿನ್ ಕುಮಾರ್, ಚಂದ್ರ, ಭವಾನಿ ಜಿ, ಸವಿತಾ ಪಿ, ಸರೋಜಿನಿ, ಜಯಲಕ್ಷ್ಮಿ, ಸರೋಜಾ , ಕವಿತಾ, ಭವಾನಿ, ಅನ್ನಪೂರ್ಣೇಶ್ವರಿ, ರೋಹಿಣಿ, ಇಂದಿರಾ ,ಕಮಲ, ಲೀಲಾವತಿ, ಪುಷ್ಪಾವತಿ, ವೇದವತಿ, ತಾರಾ, ಬೇಬಿ, ಪುಷ್ಪವತಿ, ಪುಷ್ಪಲತಾ, ಲಕ್ಷ್ಮಿ, ಸೇವಂತಿ, ಪುಷ್ಪಾವತಿ ಪಿ, ವಸಂತಿ, ದಿವ್ಯ, ಶಾರದ, ಪ್ರೇಮ ,ಬಿಂದು ಇಂದಿರಾ ರೈ, ದಿವ್ಯ, ಪದ್ಮಾವತಿ ,ವೇದ, ನಾರಾಯಣಿ, ಮೋಹಿನಿ, ರತ್ನಾವತಿ, ಗಿರಿಜ, ಭಾಗೀರಥಿ, ಯಮುನಾ, ಗೀತಾ, ವತ್ಸಲ, ವಂದಿತಾ ರೈ, ರುಕ್ಮಿಣಿ, ಹೇಮಾವತಿ, ವಿಜಯ ಪಾಲ್ಗೊಂಡರು.
ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮಟ್ಟಿ, , ಉಪಾಧ್ಯಕ್ಷ ಸುಭಾಶ್ಚಂದ್ರ ರೈ ಮೈರೋಳು, ಕೋಶಾಧಿಕಾರಿ ರಾಮಣ್ಣ ನಾಯ್ಕ ಕುತ್ಯಾಳ, ಜೀರ್ಣೋದ್ಧಾರ ಸಮಿತಿಯ ಜೊತೆ ಕಾರ್ಯದರ್ಶಿ ವಿಕ್ರಂ ರೈ ಸಾಂತ್ಯ, ಉಪಸ್ಥಿತರಿದ್ದರು

news-details