ಬಜೆಟ್ ನೋಡುವಾಗ ರಾಜ್ಯದ ವಿತ್ತೀಯ ಆರೋಗ್ಯ ಐಸಿಯುನಲ್ಲಿದೆ ಎಂಬಂತೆ ಭಾಸವಾಗುತ್ತಿದೆ. 1 ಲಕ್ಷ ಕೋಟಿ ಮಿಕ್ಕಿ ಸಾಲ, 19 ಸಾವಿರ ಕೋಟಿ ಕೊರತೆ ಬಜೆಟ್ ಮಂಡಿಸಿದ್ದಾರೆ. ದ.ಕ ಅದರಲ್ಲೂ ಕರಾವಳಿ ಭಾಗವನ್ನು ನಿರ್ಲಕ್ಷಿಸಲಾಗಿದೆ.
ಶಿಕ್ಷಣ, ಆರೋಗ್ಯ, ಕೃಷಿಗೆ ಇಟ್ಟಿರುವ ಬಜೆಟ್ ಅತೀ ಕಡಿಮೆ. ಹೀಗಾದರೆ ಅಭಿವೃದ್ಧಿ ಮರೀಚಿಕೆ ಯಾಗಲಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ ಭರತ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.