ಎ.6:ಸುಳ್ಯಪದವು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಪುತ್ತೂರು

news-details

ಸುಳ್ಯಪದವು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ವರ್ಷಾವಧಿ ಜರಗುವ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಪುರೋಹಿತ ಸದಾಶಿವ ಭಟ್ ಪೈರುಪುಣಿ ಇವರ ನೇತೃತ್ವದಲ್ಲಿ ನಡೆಯಲಿರುವುದು.
ಭಗವದ್ಭಕ್ತರಾದ ತಾವೆಲ್ಲರೂ ಅಧಿಕ ಸಂಖ್ಯೆಯಲ್ಲಿ ಆಗಮಿಸಿ ತನು-ಮನ-ಧನಗಳಿಂದ ಸಹಕರಿಸುವುದರೊಂದಿಗೆ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮ
ದಿನಾಂಕ 06-04-2025ನೇ ಆದಿತ್ಯವಾರ
ಸಂಜೆ ಗಂಟೆ 5-30ರಿಂದ : ಶ್ರೀ ಸತ್ಯನಾರಾಯಣ ಪೂಜೆ ಆರಂಭ
ರಾತ್ರಿ ಗಂಟೆ 8-00ರಿಂದ : ಮಂಗಳಾರತಿ, ಪ್ರಸಾದ ವಿತರಣೆ
ರಾತ್ರಿ ಗಂಟೆ 8-30 : ಪ್ರಸಾದ ಭೋಜನ
ರಾತ್ರಿ ಗಂಟೆ 9-00ರಿಂದ :
ಚಿರಂಜೀವಿ ಮಹಿಳಾ ಯಕ್ಷ ಕುಣಿತ ಭಜನಾ ಸಂಘ ವಾಂತಿಚ್ಚಾಲು ಇವರಿಂದ ಯಕ್ಷಗಾನ ನಾಟ್ಯಗುರು ಶ್ರೀ ಜಯರಾಮ ಪಾಟಾಳಿ ಪಡುಮಲೆ ಇವರ ನಿರ್ದೇಶನದಲ್ಲಿ
ಯಕ್ಷ ಕುಣಿತ ಭಜನೆ ನಡೆಯಲಿದೆ.

(ವಿ.ಸೂ: ಪೂಜೆ ಮಾಡಲಿಚ್ಚಿಸುವ ಭಕ್ತರು ಪೂಜೆಯ ಬಾಬ್ತು---ರೂ.200/ಆಗಿರುತ್ತದೆ.ಪೇ ಮಾಡಬಹುದಾದ ನಂಬರ್;- 9611689118, 9844046304.( Google pay ಮತ್ತು phone ಪೇ.ದಯವಿಟ್ಟು ಹಣ ಪಾವತಿ ಮಾಡಿದ ನಂತರ screen shot ನ್ನು ಕಳಿಸಬೇಕಾಗಿ ವಿನಂತಿ).

news-details