ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಉಳ್ಳಾಲ ಶಾಖೆಯ ಸ್ಥಳಾಂತರಸಮಾರಂಭ

ಮಂಗಳೂರು

news-details

<p>ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ)ದ ಉಳ್ಳಾಲ ಶಾಖೆಯು ಕೋಟೆಕಾರು ಬೀರಿಯಲ್ಲಿರುವ ಶ್ರೀ ಭಗವತೀ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡಿತು.&nbsp;&nbsp;</p>

<p>&nbsp;</p>

<p>ಮಾಜಿ ಮಂತ್ರಿಗಳು, ಕರ್ನಾಟಕ ಸರಕಾರ ಮತ್ತು ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ)ದ ಅಧ್ಯಕ್ಷರಾದ ಶ್ರೀ ಕೃಷ್ಣ ಜೆ. ಪಾಲೇಮಾರ್&zwnj; ಇವರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ಮಾಧವರಾವ್ ಸಿ.ಎಚ್., ಅಧ್ಯಕ್ಷರು, ರಾಮರಾಜಕ್ಷತ್ರೀಯ ಸಂಘ ಉಳ್ಳಾಲ ಮತ್ತು ಶ್ರೀ ಸುನಿಲ್ ಜೆ. ಉಚ್ಚಿಲ, ಶಾಖಾ ಕಟ್ಟಡ ಮಾಲಕರುಇವರು ಸಭೆಯನ್ನು ಉದ್ದೇಶಿಸಿ ಸ್ಥಳಾಂತರಗೊಂಡ ನೂತನ ಶಾಖೆಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶ್ರೀ ದಿನೇಶ್&zwnj;ರಾವ್, ಉಪಾಧ್ಯಕ್ಷರು, ಶ್ರೀ ಎನ್. ಸಂದೇಶ್, ಮುಖ್ಯಕಾರ್ಯನಿರ್ವಹಣಾಅಧಿಕಾರಿ (ಪ್ರಭಾರ), ಶ್ರೀ ಮನೋಜ್, ಶಾಖಾ ವ್ಯವಸ್ಥಾಪಕರು ಮತ್ತು ನಿರ್ದೇಶಕರಾದ ಶ್ರೀ ರಾಮಚಂದ್ರಕೆ.ಎಸ್., ಶ್ರೀ ಜೆ. ಕೃಷ್ಣಾನಂದರಾವ್, ಡಾ. ಜೆ. ರವೀಂದ್ರ, ಡಾ. ಎಚ್. ಪ್ರಭಾಕರ್, ಶ್ರೀ ಕೆ.ಎಸ್. ರಂಜನ್, ಶ್ರೀ ಕೆ. ರವೀಂದ್ರ, ಶ್ರೀ ಪಿ. ಬಾಬು, ಶ್ರೀಮತಿ ವಾರಿಜ ಕೆ., ಡಾ. ಮಂಜುಳಾ ಎ. ರಾವ್, ಶ್ರೀ ಕೆ. ಜೈರಾಜ್ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.</p>

news-details