ಶ್ರದ್ದ ಭಕ್ತಿಯಿಂದ ಮನಸಾರೆ ನಮಿಸುವ ಭಕ್ತರಿಗೆ ಮನದ ಇಷ್ಟಾರ್ಥ ಈಡೇರಿಸುವ ಕಾರಣಿಕದ ಸುಳ್ಯಪದವು ಶಬರಿ ನಗರ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಅಕ್ಟೋಬರ್ 17ರಂದು ಗುರುವಾರ ಅಗೇಲು ಸೇವೆ ನಡೆಯಲಿದೆ. ಅಗೆಲು ಸೇವೆ ನೀಡುವವರು ಸಂಪರ್ಕಿಸಿ: 9611818827,9663754904