ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಸುಳ್ಯಪದವು ಇಲ್ಲಿ
ದಿನಾಂಕ 16.10. 2024ನೇ ಬುಧವಾರ ಹುಣ್ಣಿಮೆ ಭಜನೆ ಮಂದಿರದಲ್ಲಿ ನಡೆಯಲಿದ್ದು ಎಲ್ಲಾ ಭಕ್ತಾದಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.
ಭಜನೆಯ ಸೇವಾರ್ಥಿಗಳು:
*ಶ್ರೀಯುತ ಇಂದಾಜೆ ಪ್ರಭಾಕರ್ ನಾಯಕ್ ಮತ್ತು ಮನೆಯವರು, ಮಂಗಳೂರು
*ಶ್ರೀಯುತ ಕುಂಞಣ್ಣ ನಾಯ್ಕ ಮತ್ತು ಮನೆಯವರು ಕನ್ನಡ್ಕ
*ಶ್ರೀಯುತ ಬೆಳಿಯಪ್ಪ ಗೌಡ ಮತ್ತು ಮನೆಯವರು ಶಬರಿನಗರ
*ಶ್ರೀಯುತ ಪ್ರಕಾಶ್ ಮತ್ತು ಮನೆಯವರು ಮರದಮೂಲೆ "ಶ್ರೀ ಕಟೀಲ್ ಪಿಕ್ಅಪ್"
* ಶ್ರೀಯುತ ಸೂರ್ಯನಾರಾಯಣ ಭಟ್ ಮತ್ತು ಮನೆಯವರು ಬೀರಮೂಲೆ.
* ಶ್ರೀಯುತ ವಿಠಲ ಸುವರ್ಣ ಮತ್ತು ಮನೆಯವರು ಸುಳ್ಯಪದವು.
*ಶ್ರೀಯುತ ಶಿವಪ್ಪ ಮಡಿವಾಳ ಮತ್ತು ಮನೆಯವರು. ಶಬರಿನಗರ
*ಶ್ರೀಯುತ ಶೇಷಪ್ಪ ನಾಯ್ಕ ಮತ್ತು ಮನೆಯವರು ಪದಡ್ಕ.
* ಶ್ರೀಯುತ ರಾಜಣ್ಣ ಮತ್ತು ಮನೆಯವರು ಮುಖಾರಿಮೂಲೆ *ಶ್ರೀಯುತ ದಯಾನಂದ ಗೌಡ ಮತ್ತು ಮನೆಯವರು. ಕನ್ನಡ್ಕ ಕಜಮೂಲೆ.
* ಶ್ರೀಯುತ ಲಕ್ಷ್ಮಣ ಡಿ ಮತ್ತು ಮನೆಯವರು "ಶ್ರೀ ಮೂಕಾಂಬಿಕಾ ಆಟೊ ವರ್ಕ್ಸ್ ಸುಳ್ಯಪದವು" .
* ಶ್ರೀಮತಿ ಶೋಭಾ ಮತ್ತು ಮನೆಯವರು ಶಬರಿನಗರ
ಭಜನೆ ಕಾರ್ಯಕ್ರಮ
ಸಂಜೆ ಗಂಟೆ 6.30:ಭಜನೆ ಪ್ರಾರಂಭ
ರಾತ್ರಿ ಗಂಟೆ 8.45: ಭಜನಾಮಂಗಲ, ಮಂಗಳಾರತಿ
ರಾತ್ರಿ ಗಂಟೆ 9.00:- ಪ್ರಸಾದ ವಿತರಣೆ ನಡೆಯಲಿದೆ.