<p>ಬಲ್ನಾಡು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಪಶುಪಾಲನೆ ಮತ್ತು ಪಶುವೈದ್ಯಸೇವಾ ಇಲಾಖೆ, ಪುತ್ತೂರು ಹಾಗೂ ಗ್ರಾಮಪಂಚಾಯತ್ ಬಲ್ನಾಡು ಇವರ ಸಹಯೋಗದಲ್ಲಿ ಹುಚ್ಚು ನಾಯಿರೋಗದ ವಿರುದ್ದ ಉಚಿತ ಲಸಿಕೆ ಮಾಡಲಾಯಿತು.<br />
ಈ ಕಾರ್ಯಕ್ರಮದಲ್ಲಿ <br />
ಶ್ರೀ ಪುಷ್ಪರಾಜ ಶೆಟ್ಟಿ ಜಾನುವಾರು ಅಭಿವೃದ್ದಿ ಅದಿಕಾರಿ ಪಶು ಆಸ್ಪತ್ರೆ ಪುತ್ತೂರು ಅವರ ನೇತೃತ್ವದಲ್ಲಿ <br />
ಶ್ರೀ ಪುಂಡರಿಕಾಕ್ಷ ಕಿರಿಯಪಶುವೈದ್ಯಪರೀಕ್ಷಕರು ಪುತ್ತೂರು ,ಶ್ರೀ ಕೀರ್ತನ್ ಡಿ ಗ್ರೂಪ್ ಹಾಗೂ ಕುಮಾರಿ ದೀಪಿಕಾ ಬಲ್ನಾಡು ಇವರು ಸಹಕರಿಸಿದರು</p>