ಸುಳ್ಯ ಪದವು : ಅದೃಷ್ಟ ಚೀಟಿ ಬಿಡುಗಡೆ

ಪುತ್ತೂರು

news-details

<p>ಸುಳ್ಯ ಪದವು : ಅದೃಷ್ಟ ಚೀಟಿ ಬಿಡುಗಡೆ </p>

<p> ಸುಳ್ಯ ಪದವು ಶ್ರೀ ಅಯ್ಯಪ್ಪ ಭಜನಾ ಸ್ವಾಮಿ ಮಂದಿರದ 39ನೇ ವರ್ಷದ ವಾರ್ಷಿಕೋತ್ಸವ ವು ಡಿಸೆಂಬರ್ ತಿಂಗಳಲ್ಲಿ ನಡೆಯಲಿದ್ದು ಇದರ ಪ್ರಯುಕ್ತ ಅದೃಷ್ಟ ಚೀಟಿ ಬಿಡುಗಡೆ ಕಾರ್ಯಕ್ರಮ ಮಂದಿರದಲ್ಲಿ ನಡೆಯಿತು.</p>

<p> ಮಂದಿರದ ಟ್ರಸ್ಟಿನ ಅಧ್ಯಕ್ಷ ಶ್ರೀಪತಿ ಭಟ್ ಇಂದಾಜೆ ಅದೃಷ್ಟ ಚೀಟಿಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಟ್ರಸ್ಟಿನ ಚಿನ್ನಪ್ಪ ಗುರುಸ್ವಾಮಿ,ಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ಶೇಷಪ್ಪ ಪೂಜಾರಿ ಕಡಮಗದ್ದೆ, ಪ್ರಧಾನ ಕಾರ್ಯದರ್ಶಿ ಸತೀಶ್ ಬಟ್ಟಂಗಳ, ಪದಾಧಿಕಾರಿಗಳಾದ ಹರಿಶ್ಚಂದ್ರ ಕನ್ನಡ್ಕ, ಗುರುಕಿರಣ್ ರೈ ಎನ್ ಜಿ, ರುಕ್ಮಂಗದ ಆಚಾರ್ಯ, ಶಿವಪ್ಪ ಮಡಿವಾಳ,ಉಮೇಶ್, ರಾಘವ ಟೈಲರ್, ದಯಾನಂದ ಕನ್ನಡ್ಕ, ಪ್ರಶಾಂತ್ ನೆಲ್ಲಿ ಪುಣಿ, ಚರಿತ ಕನ್ನಡ್ಕ ಮತ್ತಿತರರು ಉಪಸ್ಥಿತರಿದ್ದರು.</p>

news-details