ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಕಾರ್ತಿಕ ದೀಪೋತ್ಸವ ಶನಿವಾರ ಸಂಜೆ ನಡೆಯಿತು.
ಶ್ರೀ ದೇವರಿಗೆ ಸಾಮೂಹಿಕ ಕಾರ್ತಿಕ ಪೂಜೆ ನಡೆಯಿತು. ದೇವಸ್ಥಾನದ ಹೊರಾಂಗಣದ ಸುತ್ತ ದೀಪಗಳನ್ನು ಭಕ್ತರು ಪ್ರಜ್ವಲಿಸಿ ದೇವರ ಕೃಪೆಗೆ ಪಾತ್ರರಾದರು.
ನೂರಾರು ಭಕ್ತರು ಪಾಲ್ಗೊಂಡರು.